ಚಿಕಿತ್ಸೆಗೆ ನೆರವಾಗಿ

7

ಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ಮೂರು ವರ್ಷದ ಮಗು ತನ್ಮಯ ಹುಟ್ಟಿನಿಂದ ಶ್ರವಣ ದೋಷದಿಂದ ಬಳಲುತ್ತಿದ್ದು ಕಿವಿಗೆ ಅಳವಡಿಸಬೇಕಾದ ಸಾಧನಕ್ಕೆ  13,33,000 ರೂಪಾಯಿ ವೆಚ್ಚ ತಗಲುತ್ತದೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ. ಬಡಕುಟುಂಬಕ್ಕೆ ಸೇರಿದ ನನಗೆ ಇಷ್ಟೊಂದು ಹಣ ವೆಚ್ಚ ಮಾಡಲು ಅಸಾಧ್ಯವಾಗಿರುವ ಕಾರಣ ದಾನಿಗಳು ನೆರವು ನೀಡಬೇಕೆಂದು ಕೋರುವೆ.ಖಾತೆಯ ವಿವರ: ತನ್ಮಯ ಎಂ.ಎಸ್., ಸಂಖ್ಯೆ: 1052500111175901,  ಐಎಫ್‌ಎಸ್‌ಸಿ ಸಂಖ್ಯೆ: ಕೆಎಆರ್‌ಬಿ 0000105. ಕರ್ಣಾಟಕ ಬ್ಯಾಂಕ್, ವಿಜಯನಗರ, ಬೆಂಗಳೂರು -560104. ಮೊಬೈಲ್ ಸಂಖ್ಯೆ: 9448928249.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry