ಮಂಗಳವಾರ, ನವೆಂಬರ್ 19, 2019
28 °C

ಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ಪತಿ ಪಿ. ರಾಜ್‌ಕುಮಾರ್(48) ಅವರಿಗೆ ಜಿ.ಬಿ. ಸಿಂಡ್ರೋಮ್  ಕಾಯಿಲೆಯಾಗಿದ್ದು,  ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಲ್ಕು ತಿಂಗಳಿಂದಲೂ ಅವರು ವೆಂಟಿಲೇಷನ್‌ನಲ್ಲಿದ್ದಾರೆ. ಈ ಕಾಯಿಲೆಯ ಚಿಕಿತ್ಸೆಗೆ ವೈದ್ಯಕೀಯ ವೆಚ್ಚ ರೂ 10 ಲಕ್ಷವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿಯಾಗಿರುವ ನನ್ನ ಪತಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಎರಗಿರುವ ಈ ಕಾಯಿಲೆಯ ಚಿಕಿತ್ಸೆಯ ವೆಚ್ಚ ಭರಿಸಲು ತುಂಬಾ ಕಷ್ಟಪಡುತ್ತಿದ್ದೇನೆ. ಈ ಕಷ್ಟ ಕಾಲದಲ್ಲಿ ನೆರವಾಗಬೇಕೆಂದು ದಾನಿಗಳಲ್ಲಿ ಕೋರಿಕೊಳ್ಳುತ್ತೇನೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿರುವ ನನ್ನ  ಉಳಿತಾಯ ಬ್ಯಾಂಕ್ ಖಾತೆ ನಂಬರ್ : 20010188093. ನನ್ನ ಮೊಬೈಲ್: 7760813086.

- ನೇತ್ರಾವತಿ ರಾಜ್‌ಕುಮಾರ್ ಬೆಂಗಳೂರು

ಪ್ರತಿಕ್ರಿಯಿಸಿ (+)