ಗುರುವಾರ , ಜನವರಿ 23, 2020
27 °C

ಚಿಕಿತ್ಸೆಗೆ ನೆರವು ನೀಡಿ

–ಮಹೇಶ ಮ. ನಾಗನೂರ,ಹಾಸನ Updated:

ಅಕ್ಷರ ಗಾತ್ರ : | |

ನನ್ನ ತಮ್ಮ ಪ್ರವೀಣ ಮಲ್ಲಪ್ಪ ನಾಗನೂರ (21)  ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿ ದ್ದಾನೆ. ಮೂತ್ರಪಿಂಡದ ಕಸಿಗೆ ಎರಡು ಲಕ್ಷ ರೂಪಾಯಿ ವೆಚ್ಚ ಆಗಲಿದೆ ಎಂದು ಬೆಂಗಳೂರಿನ ನೆಪ್ರೊ ಯುರಾಲಜಿ ಸಂಸ್ಥೆಯ ತಜ್ಞ ವೈದ್ಯರು ತಿಳಿಸಿದ್ದಾರೆ.  ಕೂಲಿ ಕಾರ್ಮಿಕನಾಗಿರುವ ನನ್ನ ತಂದೆಗೆ ಇಷ್ಟೊಂದು ಹಣ ಹೊಂದಿಸಲಾಗದು.

ದಾನಿಗಳು ಹಾಸನದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ 32502671777 ಖಾತೆಗೆ (ಐಎಫ್ಎಸ್‌ಸಿ ಸಂಖ್ಯೆ ಎಸ್‌ಬಿಐಎನ್ 0011259) ಹಣ ಜಮಾ ಆಗುವಂತೆ ಚೆಕ್‌ ಅಥವಾ ಡಿ.ಡಿ. ಕಳುಹಿಸುವಂತೆ ಕೋರುವೆ. ಮೊಬೈಲ್‌ ಸಂಖ್ಯೆ: 9902050380

–ಮಹೇಶ ಮ. ನಾಗನೂರ, ಹಾಸನ.

ಪ್ರತಿಕ್ರಿಯಿಸಿ (+)