ಚಿತ್ರಕಲಾ ಪ್ರದರ್ಶನ

ಗುರುವಾರ , ಜೂಲೈ 18, 2019
28 °C

ಚಿತ್ರಕಲಾ ಪ್ರದರ್ಶನ

Published:
Updated:

ಕರ್ನಾಟಕ ಚಿತ್ರಕಲಾ ಪರಿಷತ್:  ತಪನ್ ಕರ್, ಬಿಸ್ವಜಿತ್ ಜೇನಾ, ಅರೂಪ್ ಕೆಆರ್ ಮಂಡಲ್ ಅವರ ಕಲಾಕೃತಿಗಳ ಪ್ರದರ್ಶನ. ಸ್ಥಳ: ಕುಮಾರ ಕೃಪಾ ರಸ್ತೆ. ಬೆಳಿಗ್ಗೆ 11ರಿಂದ 7.ಗ್ಯಾಲರಿ ಸುಮುಖ: ಚಿತ್ರಕಲೆ, ಶಿಲ್ಪಕಲೆ, ಛಾಯಾಚಿತ್ರಗಳ ಪ್ರದರ್ಶನ (ಕಲಾವಿದರು: ಅರುಣ್ ಕುಮಾರ್, ಬೈಜು ಪಾರ್ಥನ್, ಬೋಸ್ ಕೃಷ್ಣಮಾಚಾರಿ, ಫರ್ಹಾದ್ ಹುಸೇನ್,  ಜಿ ಆರ್ ಈರಣ್ಣ, ಲಕ್ಷ್ಮ ಗೌಡ, ಪರೇಶ್ ಮೈತಿ, ರಿಯಾಶ್ ಕೊಮು, ಸುಧಾಂಶು ಸುತಾರ್, ವಿವೇಕ್ ವಿಲಾಸಿನಿ).ಸ್ಥಳ: ನಂ.24/10, ಬಿಟಿಎಸ್ ಬಸ್ ಡಿಪೊ ರಸ್ತೆ, ವಿಲ್ಸನ್ ಗಾರ್ಡನ್. ಮಾಹಿತಿಗೆ: 2229 2230.ವಿಷುಯಲ್ ಆರ್ಟ್ಸ್‌ವರ್ಕ್‌ಶಾಪ್, ಅನನ್ಯ ದೃಶ್ಯ ಶಾಲೆ: ಶನಿವಾರ 12ನೇ ವಾರ್ಷಿಕ ಚಿತ್ರಕಲೆ ಹಾಗೂ ಛಾಯಾಚಿತ್ರ ಪ್ರದರ್ಶನ `ಬೆಂಗಳೂರು  ಡಿಪ್‌ಟಿಕ್~. ಉದ್ಘಾಟನೆ:ರೇಖಾ ಹೆಬ್ಬಾರ್.

ಸ್ಥಳ: ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರ ಬಾ ರಸ್ತೆ. ಬೆಳಿಗ್ಗೆ 11.

ಹೆಬಿಟ್ಯೂಟ್ ಆರ್ಟ್ ಫೌಂಡೇಶನ್: ಭಾನುವಾರ ಶಾಲಿನಿ ನೆಹರೂ ಮತ್ತು ರೌನ್ ಬಿಸ್ವಾಸ್ ಅವರ ಕಲಾಕೃತಿಗಳ ಪ್ರದರ್ಶನ.

ಸ್ಥಳ: ನಂ.109, 2ನೇ ಹಂತ, ಎಡಿಎ ರಂಗಮಂದಿರ ಕಟ್ಟಡ, ರವೀಂದ್ರ ಕಲಾ ಕ್ಷೇತ್ರದ ಎದುರುಗಡೆ. ಜೆ.ಸಿ.ರಸ್ತೆ. ಬೆಳಿಗ್ಗೆ 10 ರಿಂದ 7. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry