ಚಿತ್ರಾ,ಅಫ್ಜಲ್‌ಗೆ ಚಿನ್ನ

7

ಚಿತ್ರಾ,ಅಫ್ಜಲ್‌ಗೆ ಚಿನ್ನ

Published:
Updated:

ಕೋಯಿಕ್ಕೋಡ್‌ (ಪಿಟಿಐ): ಕೇರಳದ ಪಿ.ಯು.ಚಿತ್ರಾ ಅವರು ಕ್ವಾಲಾಲಂಪುರ ದಲ್ಲಿ ನಡೆದ ಏಷ್ಯನ್‌ ಶಾಲಾ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಕೂಟದ 1500 ಮೀಟರ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ.



ಅವರು ಈ ದೂರವನ್ನು 4 ನಿಮಿಷ 39.11 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಮೊಹಮ್ಮದ್‌ ಅಫ್ಜಲ್‌ ಬಾಲಕರ ವಿಭಾಗದ 1500 ಮೀ.ನಲ್ಲಿ ಮೊದಲ ಸ್ಥಾನ ಪಡೆದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry