ಚಿತ್ರೋತ್ಸವದ ಝಲಕು

7

ಚಿತ್ರೋತ್ಸವದ ಝಲಕು

Published:
Updated:

ಗುರುವಾರ ಸಂಜೆ ಬೆಂಗಳೂರು ನಗರದಲ್ಲಿ ಆರಂಭವಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ಝಲಕುಗಳಿವು. ಸಂಸ್ಕೃತಿ ಹಾಗೂ ಸಾಹಸದ ಪ್ರತೀಕವೆನಿಸುವ ನೃತ್ಯ ಪ್ರದರ್ಶನ ಮೈನವಿರೇಳಿಸುವಂತಿತ್ತು. ವಿದೇಶಿಗರ ಕೈಯಲ್ಲಿ ಕನ್ನಡ ಪುಸ್ತಕ ಖುಷಿ ಕೊಟ್ಟಿತು. ನಟ ದೊಡ್ಡಣ್ಣ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ರವಿಚಂದ್ರನ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ವಿಜಯ್‌ಕುಮಾರ್ ಮುಂದಿನ ಸಾಲಿನಲ್ಲಿದ್ದರು. ಜಯಮಾಲಾ, ಭಾರತಿ ಅಪ್ಪಿ ಸಂತೋಷ ವ್ಯಕ್ತಪಡಿಸಿದರೆ, ತಾರಾ ಎಲ್ಲರಿಗೂ ಸ್ವಾಗತಿಸಲು ಸಜ್ಜಾಗಿ ನಿಂತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry