ಚಿತ್ರ ಸ್ವಾರಸ್ಯ

7

ಚಿತ್ರ ಸ್ವಾರಸ್ಯ

Published:
Updated:
ಚಿತ್ರ ಸ್ವಾರಸ್ಯ

ಉಯ್ಯಾಲೆ ಸಂಭ್ರಮ..

ಪ್ರೇಮಿಗಳ ದಿನಾಚರಣೆ ಅಂಗವಾಗಿ ಥಾಯ್ಲೆಂಡ್‌ನ ಸಾಹಸಪ್ರಿಯ ಜೋಡಿಗಳು ಪರ್ವತ ಶ್ರೇಣಿಯ ಪ್ರಾಚೀನಬುರಿ ಪ್ರಾಂತದಲ್ಲಿ ಮದುವೆಯಾಗಲು ಇಚ್ಛಿಸುತ್ತಾರೆ. ಭಾನುವಾರ ಮದುವೆಯಾದ ಇಂತಹ ಜೋಡಿಯೊಂದು ಉಯ್ಯಾಲೆಯಾಡುತ್ತಿರುವ ದೃಶ್ಯ.   -ಎಪಿ ಚಿತ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry