ಚಿನ್ನದ ಧಾರಣೆ ₨25 ಇಳಿಕೆ

7

ಚಿನ್ನದ ಧಾರಣೆ ₨25 ಇಳಿಕೆ

Published:
Updated:

ನವದೆಹಲಿ (ಪಿಟಿಐ): 10 ಗ್ರಾಂ ಚಿನ್ನ ನವದೆಹಲಿ­ಯಲ್ಲಿ ₨25ರಷ್ಟು ಕಡಿಮೆ ಆಗಿದ್ದು ₨30,225ಕ್ಕೆ ಇಳಿದಿದೆ.ಮುಂಬೈನಲ್ಲಿ ₨35 ಏರಿದ್ದು ₨29,820 ­ರಷ್ಟಾಗಿದೆ.ಲಂಡನ್‌ನಲ್ಲಿ ಶೇ 0.6ರಷ್ಟು ಇಳಿಕೆಯಾಗಿ ಔನ್ಸ್‌ಗೆ 1315.08 ಡಾಲರ್‌ಗೆ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry