ಚಿನ್ನದ ಬೆಲೆ ಚೇತರಿಕೆ

7

ಚಿನ್ನದ ಬೆಲೆ ಚೇತರಿಕೆ

Published:
Updated:

ಮುಂಬೈ (ಪಿಟಿಐ): ಚಿನ್ನದ ಬೆಲೆ ಶುಕ್ರವಾರ ಮತ್ತೆ ಏರಿಕೆಯಾಗಿದೆ. ಸ್ಟ್ಯಾಂಡರ್ಡ್ ಮತ್ತು ಅಪರಂಜಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗಳಿಗೆ ಕ್ರಮವಾಗಿ ರೂ 250 ಮತ್ತು ರೂ255ರಂತೆ ಹೆಚ್ಚಳವಾಗಿ ರೂ26,450 ಮತ್ತು ರೂ 26,575 ರಷ್ಟಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry