ಚಿನ್ನ,ಬೆಳ್ಳಿ ಅಲ್ಪ ಏರಿಕೆ

7

ಚಿನ್ನ,ಬೆಳ್ಳಿ ಅಲ್ಪ ಏರಿಕೆ

Published:
Updated:

ಮುಂಬೈ (ಪಿಟಿಐ): ಹೂಡಿಕೆದಾರರಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ, ಬುಧವಾರದ ವಹಿವಾಟಿನಲ್ಲಿ ಚಿನ್ನದ ಬೆಲೆಯು 10 ಗ್ರಾಂಗಳಿಗೆ ರೂ 260 ಏರಿಕೆಯಾಗಿದ್ದು, ರೂ 28290ರಷ್ಟಾಗಿದೆ.  ಬೆಳ್ಳಿ ಧಾರಣೆಕೆ.ಜಿಗೆ ರೂ 475 ಹೆಚ್ಚಿದ್ದು, ರೂ 56,995ರಷ್ಟಾಗಿದೆ. ಯೂರೋಪ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಜಾಗತಿಕ ಷೇರುಪೇಟೆಗಳು ಕುಸಿದಿರುವುದು ಚಿನ್ನದ ಬೇಡಿಕೆ ಮತ್ತೆ ಹೆಚ್ಚುವಂತೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry