ಚಿನ್ನ ಕಲಾನಾದಂ

7

ಚಿನ್ನ ಕಲಾನಾದಂ

Published:
Updated:
ಚಿನ್ನ ಕಲಾನಾದಂ

ನಾದಂ: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ. ಮೂರು ದಿನಗಳ ನೃತ್ಯೋತ್ಸವ `ಚಿನ್ನ ಕಲಾನಾದಂ~. ಅತಿಥಿಗಳು- ಶಕ್ತಿ ನೃತ್ಯಶಾಲೆಯ ನಿರ್ದೇಶಕರಾದ ನಿತಿನ್ ಶಕ್ತಿ ಹಾಗೂ ಮಿಥುನ್ ಶಕ್ತಿ. ಸತ್ಯನಾರಾಯಣ ರಾಜು ಅವರಿಂದ `ದಿ ಟೆಂಪಲ್ ಆಫ್ ಡಾನ್ಸ್~ ಭರತನಾಟ್ಯ. ಸರಸ್ವತಿ ರಜತೇಶ್ ಹಾಗೂ ತಂಡದಿಂದ ಕೂಚಿಪುಡಿ, ತುಷಾರ್ ಭಟ್ ಹಾಗೂ ತಂಡದಿಂದ ಕಥಕ್, ಮಧುಲಿತಾ ಮೊಹಾಪಾತ್ರ ಹಾಗೂ ತಂಡದಿಂದ ಒಡಿಸ್ಸಿ, ಅಶೋಕ್ ಕುಮಾರ್ ಹಾಗೂ ತಂಡದಿಂದ ಭರತನಾಟ್ಯ, ಪಾಗುಲು ಜೇನಾ ತಂಡದಿಂದ ಚಾವು ನೃತ್ಯ ಪ್ರದರ್ಶನ. ಸಂಜೆ 6.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry