ಭಾನುವಾರ, ಮೇ 9, 2021
18 °C

ಚಿನ್ನ: ಬೆಲೆ ಅಲ್ಪ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ವರ್ತಕರು ಮತ್ತು ಹೂಡಿಕೆದಾರರಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ  ಮತ್ತೆ ತುಸು ಏರಿಕೆ ಕಂಡಿದೆ.



ಶನಿವಾರ ಇಲ್ಲಿ ಸ್ಟ್ಯಾಂಡರ್ಡ್ ಚಿನ್ನದ ಧಾರಣೆ 10 ಗ್ರಾಂಗಳಿಗೆ  ರೂ235 ಏರಿಕೆ ಕಂಡು ಕಳೆದ ಒಂದು ತಿಂಗಳ ಗರಿಷ್ಠ ಮಟ್ಟವಾದ ರೂ27,905 ತಲುಪಿತು. ಬೆಳ್ಳಿ ಬೆಲೆ ಕೂಡ ಕೆ.ಜಿಗೆ ರೂ640 ಏರಿಕೆ ಪಡೆದು ರೂ44,975ರಲ್ಲಿ ವಹಿವಾಟು ಕಂಡಿತು.



ದೆಹಲಿ ಧಾರಣೆ

ನವದೆಹಲಿಯಲ್ಲಿ ಶನಿವಾರ ಚಿನ್ನದ ಧಾರಣೆ 10 ಗ್ರಾಂಗಳಿಗೆ ರೂ110 ಏರಿಕೆಯಾಗಿದ್ದು ರೂ28,300ರಷ್ಟಾಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ ರೂ600 ಹೆಚ್ಚಳವಾಗಿದ್ದು ರೂ44,600ತಲುಪಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.