ಚಿನ್ನ, ಬೆಳ್ಳಿ ಬೆಲೆ ಏರಿಕೆ

7

ಚಿನ್ನ, ಬೆಳ್ಳಿ ಬೆಲೆ ಏರಿಕೆ

Published:
Updated:

ಮುಂಬೈ (ಪಿಟಿಐ): ಜಾಗತಿಕ ಪೇಟೆಯಲ್ಲಿ ಖರೀದಿ ಭರಾಟೆ ಮರಳಿದ್ದರಿಂದ, ಸಂಗ್ರಹಕಾರರ ಮತ್ತು ಊಹಾತ್ಮಕ ಬೇಡಿಕೆ ಫಲವಾಗಿ ಇಲ್ಲಿಯ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಬುಧವಾರದ ವಹಿವಾಟಿನಲ್ಲಿ ಏರಿಕೆ ಕಂಡವು.   ಸ್ಟ್ಯಾಂಡರ್ಡ್ ಮತ್ತು ಅಪರಂಜಿ ಚಿನ್ನದ ಬೆಲೆಯು ತಲಾ 10 ಗ್ರಾಂಗಳಿಗೆ ಕ್ರಮವಾಗಿ ರೂ 470 ಮತ್ತು ರೂ480ರಷ್ಟು ಏರಿಕೆ ಕಂಡು, ರೂ 28,120 ಮತ್ತು ರೂ28,255ಕ್ಕೆ ಹೆಚ್ಚಳಗೊಂಡವು.ಬೆಳ್ಳಿ ಬೆಲೆಯು ಪ್ರತಿ ಕೆ.ಜಿಗೆ ರೂ1,045ರಂತೆ ಹೆಚ್ಚಳಗೊಂಡು ರೂ56,575ಕ್ಕೆ ತಲುಪಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry