ಚಿನ್ನ: ಮುಂಬೈ ರೂ 390, ದೆಹಲಿ ರೂ 340 ಇಳಿಕೆ

7

ಚಿನ್ನ: ಮುಂಬೈ ರೂ 390, ದೆಹಲಿ ರೂ 340 ಇಳಿಕೆ

Published:
Updated:

ಮುಂಬೈ/ನವದೆಹಲಿ(ಪಿಟಿಐ): ಸ್ಟಾಂಡರ್ಡ್ ಚಿನ್ನ ಮುಂಬೈನಲ್ಲಿ ಗುರುವಾರ ಒಮ್ಮೆಗೇರೂ390ರಷ್ಟು ಬೆಲೆ ಕಳೆದುಕೊಂಡುರೂ30700ಕ್ಕೆ ತಗ್ಗಿತು. ಅಪರಂಜಿ ಚಿನ್ನರೂ30,840ರಲ್ಲಿ ಮಾರಾಟವಾಯಿತು. ಬೆಳ್ಳಿರೂ900ರಷ್ಟು ಕಡಿಮೆ ಆಗಿ ಕೆ.ಜಿ.ಗೆರೂ61,550ಕ್ಕೆ ಬಂದಿತು.

ನವದೆಹಲಿ: 10 ಗ್ರಾಂ ಸ್ಟಾಂಡರ್ಡ್ ಚಿನ್ನರೂ340 ತಗ್ಗಿರೂ31,140ಕ್ಕೆ ಬಂದಿತು. ಅಪರಂಜಿ ಚಿನ್ನರೂ31,340ಕ್ಕೆ ತಗ್ಗಿತು. ಬೆಳ್ಳಿ ಕೆ.ಜಿ.ಗೆರೂ61000ರಲ್ಲಿ ಮಾರಾಟವಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry