ಚಿನ್ನ: ಮುಂಬೈ- ರೂ275 ಇಳಿಕೆ, ದೆಹಲಿ ರೂ170 ಏರಿಕೆ

7

ಚಿನ್ನ: ಮುಂಬೈ- ರೂ275 ಇಳಿಕೆ, ದೆಹಲಿ ರೂ170 ಏರಿಕೆ

Published:
Updated:

ಮುಂಬೈ/ನವದೆಹಲಿ(ಪಿಟಿಐ): ದೇಶದ ವಿವಿಧ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಸೋಮವಾರ ಏರಿಕೆ- ಇಳಿಕೆ ಎರಡನ್ನೂ ಕಂಡಿತು.ಮುಂಬೈನ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಅಪರಂಜಿ ಚಿನ್ನದ ಧಾರಣೆ ರೂ275ರಷ್ಟು ಇಳಿದು ರೂ31,225ಕ್ಕೆ ಬಂದಿತು. ಸ್ಟಾಂಡರ್ಡ್ ಚಿನ್ನರೂ260ರಷ್ಟು ತಗ್ಗಿ ರೂ31,090ರಲ್ಲಿ ಮಾರಾಟವಾಯಿತು. ನವದೆಹಲಿಯಲ್ಲಿ ರೂ170ರಷ್ಟು ಏರಿಕೆ ಕಂಡು ರೂ31,750 ತಲುಪಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry