ಚಿನ್ನ ರೂ 200 ಏರಿಕೆ

7

ಚಿನ್ನ ರೂ 200 ಏರಿಕೆ

Published:
Updated:

 

ಮುಂಬೈ(ಪಿಟಿಐ): ಕಳೆದ ಎರಡು ದಿನಗಳಿಂದ ಏರುಮುಖವಾಗಿರುವ ಚಿನ್ನ ಧಾರಣೆ, ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ಮತ್ತೆ ರೂ200 ಏರಿಕೆ ದಾಖಲಿಸಿತು. 10ಗ್ರಾಂ ಸ್ಟಾಂಡರ್ಡ್ ಚಿನ್ನ ರೂ 31205ಕ್ಕೆ ಏರಿದರೆ, ಅಪರಂಜಿ ಚಿನ್ನ ರೂ 31,340ಕ್ಕೆ ಹೆಚ್ಚಳ ಕಂಡಿತು.

ಸಿದ್ಧ ಬೆಳ್ಳಿಯೂ  ರೂ 580ರಷ್ಟು ದುಬಾರಿಯಾಗಿ ಕೆ.ಜಿ.ಗೆ ರೂ 62,930ಕ್ಕೆ ಏರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry