ಚಿನ್ನ ರೂ.260, ಬೆಳ್ಳಿ ರೂ.1,320 ಕುಸಿತ

7

ಚಿನ್ನ ರೂ.260, ಬೆಳ್ಳಿ ರೂ.1,320 ಕುಸಿತ

Published:
Updated:

ಮುಂಬೈ/ನವದೆಹಲಿ (ಪಿಟಿಐ):  ಬೇಡಿಕೆ ಕಡಿಮೆಯಾದ ಪರಿಣಾಮ ಚಿನ್ನದ ಬೆಲೆ ಶನಿವಾರ ಮತ್ತೆ ಅಲ್ಪ ಇಳಿಕೆ ಕಂಡಿದೆ. ಸ್ಟ್ಯಾಂಡರ್ಡ್‌ ಚಿನ್ನದ ಧಾರಣೆ 10 ಗ್ರಾಂಗಳಿಗೆ  ನವದೆಹಲಿಯಲ್ಲಿ ರೂ.280, ಮುಂಬೈನಲ್ಲಿ ರೂ.260ರಷ್ಟು ಕಡಿಮೆ ಆಗಿದೆ. ಸಿದ್ಧ ಬೆಳ್ಳಿ ನವದೆಹಲಿಯಲ್ಲಿ  ರೂ.1,600, ಮುಂಬೈನಲ್ಲಿ ರೂ.1,320ರಷ್ಟು ಇಳಿಯಿತು.ನವದೆಹಲಿ ಧಾರಣೆ: ೧೦ ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ.30,300ರಲ್ಲೂ, ಅಪರಂಜಿ ಚಿನ್ನ ರೂ.30,500ರಲ್ಲೂ  ವಹಿವಾಟು ನಡೆಸಿತು. ಬೆಳ್ಳಿ ಕೆ.ಜಿ.ಗೆ ರೂ.49,500ರಲ್ಲಿ ಮಾರಾಟವಾಯಿತು.ಮುಂಬೈ ಧಾರಣೆ: ಸ್ಟ್ಯಾಂಡರ್ಡ್ ಚಿನ್ನ ರೂ.30,000ಕ್ಕೂ, ಅಪರಂಜಿ ಚಿನ್ನ ರೂ.30,145ಕ್ಕೂ ಇಳಿಯಿತು. ಕೆ.ಜಿ. ಬೆಳ್ಳಿ  ರೂ.50,275ರಲ್ಲಿ  ಮಾರಾಟವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry