ಚಿನ್ನ ₨25೦ ಇಳಿಕೆ

7

ಚಿನ್ನ ₨25೦ ಇಳಿಕೆ

Published:
Updated:

ನವದೆಹಲಿ(ಪಿಟಿಐ): ಬೇಡಿಕೆ ಕಡಿಮೆ­ಯಾದ ಪರಿಣಾಮ ಚಿನ್ನದ ಬೆಲೆ ಸೋಮವಾರ ಸ್ವಲ್ಪ ಮಟ್ಟಿಗೆ ತಗ್ಗಿತು.೧೦ ಗ್ರಾಂ ಚಿನ್ನ ಇಲ್ಲಿ  ₨ 250 ಕುಸಿದು ₨ 30,250ರಲ್ಲಿ ವಹಿವಾಟು ನಡೆಸಿತು. ಬೆಳ್ಳಿ ಕೆ.ಜಿ.ಗೆ ₨475 ಕುಸಿದು ₨ 49,025ರಲ್ಲಿ ಮಾರಾಟ­ವಾ­ಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry