ಚಿನ್ನ `460 ಏರಿಕೆ

7

ಚಿನ್ನ `460 ಏರಿಕೆ

Published:
Updated:

ಮುಂಬೈ (ಪಿಟಿಐ): ಕಳೆದ 4 ದಿನಗಳಿಂದ ಸತತ ಇಳಿಕೆ ಕಂಡಿದ್ದ ಚಿನ್ನದ ಧಾರಣೆ ಶನಿವಾರ ಮತ್ತೆ ಏರಿಕೆ ಕಂಡಿದೆ. ಸ್ಟ್ಯಾಂಡರ್ಡ್ ಚಿನ್ನದ ಧಾರಣೆ 10 ಗ್ರಾಂಗಳಿಗೆ `460 ಏರಿಕೆಯಾಗಿದ್ದು `30,150 ರಷ್ಟಾಗಿದೆ. ವರ್ತಕರು ಮತ್ತು ಹೂಡಿಕೆದಾರರಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಬೆಳ್ಳಿ ಬೆಲೆಯೂ ಕೆ.ಜಿಗೆ `975 ಜಿಗಿದಿದ್ದು `51,200­ರಷ್ಟಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry