ಚೀಣ ಹಿಮ್ಮೆಟ್ಟದಿದ್ದರೆ ಗೋವ ಕ್ರಮದ ಪುನರಾವೃತ್ತಿ

7

ಚೀಣ ಹಿಮ್ಮೆಟ್ಟದಿದ್ದರೆ ಗೋವ ಕ್ರಮದ ಪುನರಾವೃತ್ತಿ

Published:
Updated:

ಸೋಮವಾರ, 6-2-1962

ಚೀಣ ಹಿಮ್ಮೆಟ್ಟದಿದ್ದರೆ ಗೋವ ಕ್ರಮದ ಪುನರಾವೃತ್ತಿರಾಯಪುರ, ಫೆ. 5- ಭಾರತದ ಉತ್ತರ ಗಡಿಯಲ್ಲಿ ಭಾರತ ನೆಲದ ಮೇಲೆ ಚೀಣ ನಡೆಸಿರುವ ಅತಿಕ್ರಮಣವನ್ನು ಬಿಟ್ಟುಕೊಡದಿದ್ದರೆ, ಗೋವದಲ್ಲಿ ಕೈಗೊಂಡ ಕ್ರಮವನ್ನೇ ಅಲ್ಲಿಯೂ ಕೈಗೊಳ್ಳಲು ಭಾರತ ಹಿಂದುಮುಂದು ನೋಡುವುದಿಲ್ಲವೆಂದು ಕೇಂದ್ರ ಗೃಹ ಸಚಿವ ಶ್ರಿ ಲಾಲ್‌ಬಹದ್ದೂರ್ ಶಾಸ್ತ್ರಿಯವರು ನಿನ್ನೆ ರಾತ್ರಿ ಇಲ್ಲಿ ಘೋಷಿಸಿದರು.

ನೆಹರೂರಿಂದ ಕೋಮು

ಭಾವ ಖಂಡನೆ

ಮಂಗಳೂರು, ಫೆ. 5-  “ಜನರಲ್ಲಿ ಕೋಮು ಭಾವನೆ ಬೆಳೆದಲ್ಲಿ ಮಹಾ ವಿಪತ್ಕಾರಿ. ಅದು ಭಾರತವನ್ನೇ ನಾಶಮಾಡೀತು” ಎಂದು ಪ್ರಧಾನಿ ನೆಹರೂ ಇಂದು ಇಲ್ಲಿ ಎಚ್ಚರಿಸಿ ಕೋಮು ಸಂಸ್ಥೆಗಳನ್ನು ಪ್ರಬಲವಾಗಿ ಖಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry