ಸೋಮವಾರ, ಅಕ್ಟೋಬರ್ 14, 2019
22 °C

ಚೀನಾಗೆ ಸೇನಾ ನಿಯೋಗ

Published:
Updated:

ನವದೆಹಲಿ (ಪಿಟಿಐ): ನಿಗದಿಯಂತೆ ಮುಂದಿನ ವಾರ ಬೀಜಿಂಗ್‌ಗೆ ಸೇನಾ ನಿಯೋಗ ಕಳುಹಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ, 30 ಜನರ ಬದಲಿಗೆ ಕೇವಲ 15 ಮಂದಿಯನ್ನು ನಿಯೋಗದಲ್ಲಿ ಒಳಗೊಳ್ಳಲು ಉದ್ದೇಶಿಸಿದೆ.

ಈ ನಿಯೋಗದಲ್ಲಿದ್ದ ಅರುಣಾಚಲದ ಐಎಎಫ್ ಅಧಿಕಾರಿಗೆ ವೀಸಾ ನೀಡಲು ಚೀನಾ ನಿರಾಕರಿಸಿತ್ತು.

 

Post Comments (+)