ಚೀನಾದಿಂದ ಅಗ್ಗದ ರಾಸಾಯನಿಕ: ತನಿಖೆಗೆ ಆದೇಶ

ಬುಧವಾರ, ಜೂಲೈ 17, 2019
27 °C

ಚೀನಾದಿಂದ ಅಗ್ಗದ ರಾಸಾಯನಿಕ: ತನಿಖೆಗೆ ಆದೇಶ

Published:
Updated:

ನವದೆಹಲಿ (ಪಿಟಿಐ): ಚೀನಾ ಅಗ್ಗದ ದರದ `ರಾಸಾಯನಿಕ~ಗಳನ್ನು ಭಾರತದ ಮಾರುಕಟ್ಟೆಗೆ ರವಾನಿಸುತ್ತಿದೆ ಎಂದು ದೂರು ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ.

ಚೀನಾದಿಂದ ಬರುತ್ತಿರುವ ಈ ರಾಸಾಯನಿಕಗಳು ಮುಖ್ಯವಾಗಿ ಛಾಯಾಗ್ರಹಣ ಕ್ಷೇತ್ರ,  ವೈದ್ಯಕೀಯ ರಂಗದಲ್ಲಿ ಬಳಕೆಯಾಗುವಂತಹವು. ಇವೆಲ್ಲವೂ ಕಳಪೆ ಗುಣಮಟ್ಟದವಾಗಿವೆ ಎಂದು ದೇಶದಲ್ಲಿನ ರಾಸಾಯನಿಕ ತಯಾರಕರು ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry