ಚೀನಾದ ಮೇಲೆ ಅಣ್ವಸ್ತ್ರ ದಾಳಿಗೆ ಯೋಚಿಸಿದ್ದ ಕೆನಡಿ

7

ಚೀನಾದ ಮೇಲೆ ಅಣ್ವಸ್ತ್ರ ದಾಳಿಗೆ ಯೋಚಿಸಿದ್ದ ಕೆನಡಿ

Published:
Updated:

ವಾಷಿಂಗ್ಟನ್ (ಪಿಟಿಐ): 1962ರಲ್ಲಿ ಭಾರತವನ್ನು ಸೋಲಿಸಿದ ನಂತರ ಮತ್ತೊಮ್ಮೆ ಯುದ್ಧ ಮಾಡಲು ಮುಂದಾಗಿದ್ದರೆ ಚೀನಾದ ಮೇಲೆ ಅಣ್ವಸ್ತ್ರ ದಾಳಿ ನಡೆಸಲು ಅಮೆರಿಕ ಯೋಚಿಸಿತ್ತು.

ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಮೇಲೆ ಕಮ್ಯುನಿಸ್ಟ್ ಆಡಳಿತ ಚೀನಾ ಎರಡನೇ ಬಾರಿಗೆ ದಾಳಿ ಮಾಡಲು ಯತ್ನಿಸಿದ್ದರೆ ಆಗಿನ ಅಮೆರಿಕ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರು ಅಣ್ವಸ್ತ್ರ ದಾಳಿ ನಡೆಸಲು ಹಿರಿಯ ಅಧಿಕಾರಿಗಳ ಜತೆ ಸಮಾಲೊಚನೆ ನಡೆಸಿದ್ದರು  ಎಂದು `ಲಿಸನಿಂಗ್ ಇನ್: ದಿ ಸೀಕ್ರೆಟ್ ವೈಟ್ ಹೌಸ್ ರೆಕಾರ್ಡಿಂಗ್ಸ್‌ಆಫ್ ಜಾನ್ ಎಫ್. ಕೆನಡಿ' ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry