ಚೀನಾ ಭೂಪಟದಲ್ಲಿ ಅರುಣಾಚಲ ಪ್ರದೇಶ ಭಾರತದೊಳಗಿಲ್ಲ !

7

ಚೀನಾ ಭೂಪಟದಲ್ಲಿ ಅರುಣಾಚಲ ಪ್ರದೇಶ ಭಾರತದೊಳಗಿಲ್ಲ !

Published:
Updated:

ಬೀಜಿಂಗ್ (ಪಿಟಿಐ): ಚೀನಾ ಸರ್ಕಾರ ಮಂಗಳವಾರ ಹೊರತಂದ ತನ್ನ ಹೊಸ ಭೂಪಟದಲ್ಲಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್‌ಚಿನ್ ಪ್ರದೇಶಗಳು ಚೀನಾಕ್ಕೆ ಸೇರಿರುವಂತೆ ಚಿತ್ರಿಸಲಾಗಿದೆ.ಜಮ್ಮುಕಾಶ್ಮೀರಕ್ಕೆ ಸೇರಿದ ಅಕ್ಸಾಯ್ ಚಿನ್ ಪ್ರದೇಶವು ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯಕ್ಕೆ ಸೇರಿದೆ ಎಂದು ಅದರಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry