ಶುಕ್ರವಾರ, ನವೆಂಬರ್ 15, 2019
22 °C

ಚೀನಾ-ಮಣಿಪಾಲ ವಿವಿ ಒಪ್ಪಂದ

Published:
Updated:

ಬೀಜಿಂಗ್ (ಪಿಟಿಐ): ಚೀನಾದ ತಾಂತ್ರಿಕ ಸಂಸ್ಥೆ ಬೀಜಿಂಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಟ್) ಜತೆ ಕರ್ನಾಟಕದ ಮಣಿಪಾಲ ವಿಶ್ವವಿದ್ಯಾಲಯ ಉನ್ನತ ತಂತ್ರಜ್ಞಾನ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದೆ.ಮಣಿಪಾಲ ವಿ.ವಿಯ ಗೌರವ ನಿರ್ದೇಶಕ ಮಾಧವ್ ದಾಸ್ ನಳಪತ್ ಮತ್ತು `ಬಿಟ್'ನ ನಿರ್ದೇಶಕ ವಾಂಗ್‌ಯಿಂಗ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಪ್ರತಿಕ್ರಿಯಿಸಿ (+)