ಚೀನಾ: ಮಳೆಗೆ 40 ಮಂದಿ ಬಲಿ

7

ಚೀನಾ: ಮಳೆಗೆ 40 ಮಂದಿ ಬಲಿ

Published:
Updated:

ಬೀಜಿಂಗ್(ಪಿಟಿಐ): ಕೇಂದ್ರ ಚೀನಾ ಪ್ರಾಂತ್ಯದಲ್ಲಿ ಸೋಮವಾರ ಭಾರಿ ಬಿರುಗಾಳಿ ಮಳೆಗೆ 40 ಜನರು ಬಲಿಯಾಗಿದ್ದು, 18 ಮಂದಿ ಕಣ್ಮರೆಯಾಗಿದ್ದಾರೆ. ಸುಮಾರು 1.70 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಆಡಳಿತ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry