ಮಂಗಳವಾರ, ಮಾರ್ಚ್ 2, 2021
31 °C

ಚೀನಾ: ವಿದ್ಯುತ್‌ ಸ್ಥಾವರದಲ್ಲಿ ಸ್ಫೋಟ, 21 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೀನಾ: ವಿದ್ಯುತ್‌ ಸ್ಥಾವರದಲ್ಲಿ ಸ್ಫೋಟ, 21 ಸಾವು

ಬೀಜಿಂಗ್ (ಪಿಟಿಐ): ಮಧ್ಯ ಚೀನಾದ ಹುಬೈ ಪ್ರಾಂತ್ಯದ ವಿದ್ಯುತ್ ಸ್ಥಾವರದಲ್ಲಿ ಉಗಿ ಕೊಳವೆ (ಸ್ಟೀಮ್ ಪೈಪ್‌) ಸ್ಫೋಟಗೊಂಡು 21 ಮಂದಿ ಮೃತಪಟ್ಟಿದ್ದಾರೆ.ಡ್ಯಾನ್ಯಾಂಗ್ ನಗರದಲ್ಲಿರುವ ಮೇಡನ್ ಗ್ಯಾಂಗ್ಯೂ ಪವರ್ ಜನರೇಷನ್ ಕಂಪೆನಿಯಲ್ಲಿ ಮಧ್ಯಾಹ್ನ 3.20ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ.ಗಾಯಗೊಂಡವರಲ್ಲಿ ಮೂವರ ಸ್ಥೀತಿ ಗಂಭೀರವಾಗಿದೆ. ಕೊಳವೆ ಸ್ಫೋಟಕ್ಕೆ ಕಾರಣ ಗೊತ್ತಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.