ಭಾನುವಾರ, ನವೆಂಬರ್ 17, 2019
24 °C

ಚುಟುಕು ಚುರುಕು

Published:
Updated:

*ಹಲ್ಲು ಮತ್ತು ವಸಡುಗಳ ಆರೋಗ್ಯಕ್ಕೆ ದಾಳಿಂಬೆ ಹಣ್ಣು ಪೂರಕವಾಗಿ ಕೆಲಸ ಮಾಡುತ್ತದೆ.

*ಒಂದು ಲೋಟ ನೀರಿಗೆ ತುಸು ಅರಿಶಿನ ಹಾಕಿ ಕುಡಿದರೆ ಬಾಯಿಯ ವಾಸನೆ ದೂರಾಗುತ್ತದೆ.

*ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಿದರೆ ಮೆಂತೆ ಗಂಜಿ ಮಾಡಿ ಕುಡಿಯಿರಿ.

*ಕಿತ್ತಳೆ ಸಿಪ್ಪೆಯಿಂದ ಹಲ್ಲುಜ್ಜಿದರೆ ಹಲ್ಲಿನ ಹಳದಿ ತೊಲಗುತ್ತದೆ.

*ಅಡುಗೆಯಲ್ಲಿ ಹೆಚ್ಚು ಪುದಿನಾ ಸೊಪ್ಪು ಬಳಸುವುದರಿಂದ ಬೇಸಿಗೆಯ ಉಷ್ಣದಿಂದ ಆಗುವ ತೊಂದರೆಗಳನ್ನು ತಡೆಯಬಹುದು.

ಪ್ರತಿಕ್ರಿಯಿಸಿ (+)