ಶನಿವಾರ, ಆಗಸ್ಟ್ 15, 2020
21 °C

ಚುಟುಕು ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುಟುಕು ಚುರುಕು

* ಹೊಟ್ಟೆಯಲ್ಲಿ ತಳಮಳ, ಅಸಮಾಧಾನ, ಅಜೀರ್ಣ ತೊಂದರೆ ಕಾಡುತ್ತಿದ್ದರೆ ಊಟಕ್ಕೂ ಅರ್ಧ ಗಂಟೆ ಮೊದಲು ಉಗುರು ಬೆಚ್ಚಗಿನ ನೀರು ಕುಡಿಯಿರಿ.* ಅಡುಗೆ ಮಾಡುವಾಗ ಜೀರಿಗೆ, ಶುಂಠಿ, ಕಾಳು ಮೆಣಸು, ಕಲ್ಲುಪ್ಪು ಹೆಚ್ಚು ಬಳಕೆ ಮಾಡಿದರೆ ಅಡುಗೆ ರುಚಿ ಮಾತ್ರವಲ್ಲ, ಜೀರ್ಣ ಕ್ರಿಯೆಗೂ ಉತ್ತಮ.* ಕಿವಿ, ಸ್ಟ್ರಾಬೆರ‌್ರಿ, ಟೊಮ್ಯಾಟೊ ಹಣ್ಣುಗಳನ್ನು ಅಧಿಕವಾಗಿ ಸೇವಿಸುವುದರಿಂದಲೂ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.