ಮಂಗಳವಾರ, ನವೆಂಬರ್ 12, 2019
28 °C

ಚುನಾವಣೆ ತವಕ

Published:
Updated:

ಇದೀಗ ಎಲ್ಲಾ ಪಕ್ಷಗಳಲ್ಲಿಯೂ

ಚುನಾವಣೆ ತವಕ

ಕೈ ಕರೆಯುತ್ತಿದೆ

ಕಮಲ ಅರಳುತ್ತಿದೆ

ತೆನೆ ಅನ್ನವಾಗುತ್ತಿದೆ

ಕಾಯಿ ದಾಹ ತಣಿಸುತ್ತಿದೆ

ಫ್ಯಾನು ತಿರುಗುತ್ತಿದೆ

ಆನೆ ನಡೆಯುತ್ತಿದೆ

ಇವೆಲ್ಲವೂ ಚಾಚು ತಪ್ಪದೆ

ಉತ್ಸಾಹದಿಂದ ಕೆಲಸ ಮಾಡುತ್ತವೆ

ಮೇ 5ರ ತನಕ !

ಪ್ರತಿಕ್ರಿಯಿಸಿ (+)