ಶುಕ್ರವಾರ, ನವೆಂಬರ್ 22, 2019
19 °C

ಚೆಕ್‌ಪೋಸ್ಟ್: ಸ್ಥಿರ ಕಣ್ಗಾವಲು ತಂಡ ರಚನೆ

Published:
Updated:

ಚಿಕ್ಕಮಗಳೂರು: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಪಾಲನೆ ಹಿತದೃಷ್ಟಿಯಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವಾರು ಗಡಿ ಪ್ರದೇಶಗಳ ಸೂಕ್ಷ್ಮ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.ಚುನಾವಣಾ ವೆಚ್ಚದ ಬಗ್ಗೆ ನಿಗಾ ಇಡಲು ಮತ್ತು ಮಾದರಿ ನೀತಿ ಸಂಹಿತೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಾಗೂ ಚೆಕ್ ಪೋಸ್ಟ್‌ಗಳಲ್ಲಿ ಬೇರೆಡೆಯಿಂದ ಚುನಾವಣಾ ಉದ್ದೇಶಕ್ಕಾಗಿ ಬರುವ ಹಣ, ಮದ್ಯ ಅಥವಾ ಇತರೆ ಸಾಮಗ್ರಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸ್ಥಿರ ಕಣ್ಗಾವಲು ತಂಡದ ರಚನೆ ಅವಶ್ಯಕತೆ ಇರುವುದರಿಂದ ಚುನಾವಣಾ ಆಯೋಗದ ನಿರ್ದೇಶನದಂತೆ ಈ ತಂಡಗಳನ್ನು ನೇಮಿಸಿ, ತಂಡಗಳು ತಕ್ಷಣವೇ ಕಾರ್ಯ ಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.ಚೆಕ್‌ಪೋಸ್ಟ್‌ಗಳ ವಿವರ:   ಉಪ್ಪಳ್ಳಿ:- ಹಗಲು ವೇಳೆಯಲ್ಲಿ ವೆಂಕಟೇಶ್, ಜಿಲ್ಲಾ ಸಂಖ್ಯಾ ಸಂಗ್ರಹಣಾ ಧಿಕಾರಿ, ಚಿಕ್ಕಮಗಳೂರು- 8277450418, ಲೋಹಿತ್-9900907349, ಸುಮ-9945607535,  ರಾತ್ರಿ: ಜಗದೀಶ್-7411918227, ದಿನೇಶ್ ಎ.ವಿ-8123510900,

ಹಾಲೇನಹಳ್ಳಿ: ಹಗಲು- ಕೋದಂಡರಾಮಯ್ಯ, ಹಿರಿಯ ಭೂ ವಿಜ್ಞಾನಿ- 9481977304, ರವಿ ಕುಮಾರ-9341002134, ರಾಣಿ- 735326 0613, ಅನಿಲ್ ಕುಮಾರ್-9141227373, ಹರೀಶ್-7760087432,ಎ.ಬಿ.ಸಿ:  ಹಗಲು- ಶಕೀಲ್ ಅಹಮದ್-9741996140, ವಿನೋದ್- 9035553534, ಈಶ್ವರ ಬಿ.ಪಿ-8050 209171, ಮಧುಸೂಧನ್-9663688216,ಹಿರೇಮಗಳೂರು: ಹಗಲು-ಚಂದ್ರಶೇಖರಯ್ಯ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ -9449030423, ರತ್ನಾಕರ ಕೆ.ಪಿ-9141856747, ರಾತ್ರಿ- ಉಮೇಶ್-8762418397, ಪುನೀತ್- 9964477681,ಕೆ.ಬಿ.ಹಾಳ್: ಎಂ.ಶಶಿಧರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಮಗ ಳೂರು- 9481114827, ಜಯರಾಮೇಗೌಡ- 9741620023,

ಮಾಗಡಿ ಹ್ಯಾಂಡ್ ಪೋಸ್ಟ್: ರಮೇಶ್-9448654080, ಡಿ.ಡಿ.ಎಲ್.ಆರ್ -9448654080, ಓಂಕಾರಸ್ವಾಮಿ- 8904080510.

ಕೆ.ಆರ್.ಪೇಟೆ: ಆರ್.ಪೂಜಾರ್, ಜಿಲ್ಲಾ ನೋಂದಣಾಧಿಕಾರಿ - 8123629511, ಕೆ.ಪಿ.ಸುರೇಶ- 9845519342.ಜೋಳದಾಳ್: ಕೆ.ಡಿ.ಮಂಜುನಾಥ, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ-8147290225, ಜಗದೀಶ್-8277377343, ಬಸವರಾಜ್-9449026237.

ಪ್ರತಿಕ್ರಿಯಿಸಿ (+)