ಚೆನ್ನೈ: ತಪ್ಪಿದ ವಿಮಾನ ಅಪಘಾತ

ಶುಕ್ರವಾರ, ಮೇ 24, 2019
29 °C

ಚೆನ್ನೈ: ತಪ್ಪಿದ ವಿಮಾನ ಅಪಘಾತ

Published:
Updated:

 ಚೆನ್ನೈ , (ಪಿಟಿಐ): ಇಲ್ಲಿನ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ಹೊರಡಲು ಬೆಳಿಗ್ಗೆ 8.40ಕ್ಕೆ ಅನುಮತಿ ನೀಡಿದ್ದರೂ, ದೆಹಲಿಯಿಂದ ಇಲ್ಲಿಗೆ ಬರುವ ಏರ್ ಇಂಡಿಯಾ ವಿಮಾನ ಇಳಿಯಲಿದ್ದ ರನ್ ವೇಯಲ್ಲಿಯೇ ನಿಂತಿದ್ದ ಖಾಸಗಿ ಜೆಟ್ ಏರ್ ವೇ ವಿಮಾನವನ್ನು ತಕ್ಷಣ ತಡೆದು ನಿಲ್ಲಿಸಿ ಅವಘಡವೊಂದನ್ನು ತಪ್ಪಿಸಿದ ಪ್ರಸಂಗ ಶನಿವಾರ ಬೆಳಿಗ್ಗೆ ನಡೆದಿದೆ. 


ಮುಕ್ತವಾಗಿದ್ದ ರನ್ ವೇಯಲ್ಲಿ ದೆಹಲಿಗೆ ಹೊರಡಲಿದ್ದ ಖಾಸಗಿ ವಿಮಾನವನ್ನು ನಿಲ್ಲಿಸಿದರ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರವು ಜೆಟ್ ಏರ್ ವೇ ನಿಂದ ವಿವರಣೆ ಕೇಳಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry