ಚೆಲುವೆಯರ ನೋಟ ಚೆನ್ನ...

7

ಚೆಲುವೆಯರ ನೋಟ ಚೆನ್ನ...

Published:
Updated:
ಚೆಲುವೆಯರ ನೋಟ ಚೆನ್ನ...

ಇವರು ಕರ್ನಾಟಕದ `ಚೆಲುವೆ'ಯರು. ಬಗಬಗೆಯ ರೇಷ್ಮೆ ಸೀರೆ ತೊಟ್ಟು, ಮೈ ತುಂಬಾ ಆಭರಣ ಹೊದ್ದು ಪುಟ್ಟ ಮಕ್ಕಳೊಂದಿಗೆ ಮಂದಗಮನೆಯರಾಗಿ ಹಜ್ಜೆ ಹಾಕುತ್ತಾ ರ್‍ಯಾಂಪ್ ಏರಿದ ಇವರ ಮೋಹಕ ನಗುವಿಗೆ ಮಗುವಿನ ಮುತ್ತು. ಇದಕ್ಕೆ ಸಾಕ್ಷಿಯಾದವರು ಹರ್ಷಿತಾ ಪೂಣಚ್ಚ ಹಾಗೂ ರಿಷಿಕಾ ಸಿಂಗ್. ಕೆಎಸ್‌ಐಸಿ ಆಯೋಜಿಸಿದ್ದ `ಮಿಸ್ ಕರ್ನಾಟಕ' ಸ್ಪರ್ಧೆಯ ಒಂದಿಷ್ಟು ನೋಟಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry