ಚೆಲ್ಲಾಪಿಲ್ಲಿ

ಬುಧವಾರ, ಜೂಲೈ 24, 2019
27 °C

ಚೆಲ್ಲಾಪಿಲ್ಲಿ

Published:
Updated:

ಚಾಕೋ ಸ್ಟ್ರಾಬೆರಿ

ಪಿಜ್ಹಾ ಕಾರ್ನರ್ ಚಾಕೋ ಸ್ಟ್ರಾಬೆರಿ ಕ್ರಂಬಲ್ ಎಂಬ ಹೊಸರುಚಿಯನ್ನು ಪರಿಚಯಿಸಿದೆ. ಕೇವಲ 65 ರೂ.ಗಳಿಗೆ ಎಲ್ಲ ಪಿಜ್ಹಾ ಕಾರ್ನರ್‌ಗಳಲ್ಲೂ ಲಭ್ಯವಿದೆ.

ಬಣ್ಣ ಬಣ್ಣದ ಪರ್ಸ್‌ಗಳ ಸಂಗ್ರಹ

ಎಲ್ಲಾ ಕಾಲಕ್ಕೂ ಹಾಗೂ ಸಂದರ್ಭಗಳಿಗೆ ಒಪ್ಪುವ ಪರ್ಸ್‌ಗಳನ್ನು  (ಕ್ಲಚಸ್) ಮದರ್ ಅರ್ಥ್ಸ್ ಬಿಡುಗಡೆ ಮಾಡಿದೆ. ವಿವಿಧ ಬಣ್ಣ ಹಾಗೂ ವಿನ್ಯಾಸಗಳಿಂದ ಆಕರ್ಷಿಸುವ ಈ ಪರ್ಸ್‌ನ ಆರಂಭಿಕ ಬೆಲೆ ರೂ 299.

ಮ್ಯಾಂಗೋ ಜೆಲ್ಲಿ ಡೋನಟ್

ಡೋನಟ್ ಬೇಕರ್ಸ್‌ನವರು ಮಾವಿನ ಹಣ್ಣಿನ ಜೆಲ್ಲಿ ಇರುವ ಡೋನಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಎಲ್ಲ ಡೋನಟ್ ಬೇಕರ್ಸ್‌ ಮಳಿಗೆಗಳಲ್ಲಿ ಇದು ಲಭ್ಯವಿದೆ. ಬೆಲೆ: ರೂ 50 .

ಸಿಯಾ  ಸೂಪರ್ ಸೇಲ್

ಸಿಯಾ ಆರ್ಟ್ ಜುವೆಲ್ಲರಿ ತನ್ನ ವಿಶಿಷ್ಟ ವಿನ್ಯಾಸಗಳ ಆಭರಣದ ಮೇಲೆ ಶೇ.50 ರಿಯಾಯಿತಿ ಘೋಷಿಸಿದೆ. ಸುಮಾರು 30 ಸಾವಿರ ಹೊಸ ವಿನ್ಯಾಸದ ಆಭರಣಗಳು ಪ್ರದರ್ಶನದಲ್ಲಿದೆ. ಕಾಕ್‌ಟೇಲ್, ಕುಂದನ್, ಮದುಮಗಳ ಆಭರಣಗಳು ಮತ್ತು ಸಾಂಪ್ರದಾಯಿಕ ಶೈಲಿಯ ಆಭರಣಗಳು ಲಭ್ಯವಿದೆ. ಈ ಸೂಪರ್ ಸೇಲ್ ವೆಬ್‌ಸೈಟ್‌ನಲ್ಲೂ ಲಭ್ಯವಿದೆ. www.siajewellery.com

ಆ್ಯರೋ ರಿಯಾಯಿತಿ ಮಾರಾಟ

ಆ್ಯರೋ ತನ್ನ ಉತ್ಪನ್ನಗಳ ಮೇಲೆ ಶೇ.50ರಷ್ಟು ರಿಯಾಯಿತಿ ಘೋಷಿಸಿದೆ. ಆ್ಯರೋ ಫಾರ್ಮುಲಾ, ಆ್ಯರೋ ಸ್ಪೋರ್ಟ್ಸ್, ಆ್ಯರೋ ನ್ಯೂಯಾರ್ಕ್ ಮತ್ತು ಕೂಲ್ ಅಕ್ಸೆಸ್ಸರಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಮಹಿಳೆಯರ ಉಡುಪುಗಳ ಮೇಲೆ  ಹೆಚ್ಚಿನ ರಿಯಾಯಿತಿ ಇದೆ.

ಯುವಕರ ಶರ್ಟ್, ಟೀಶರ್ಟ್, ಪ್ಯಾಂಟ್‌ಗಳು ಒಂದು ಕೊಂಡರೆ ಶೇ.20 ರಿಯಾಯಿತಿ ದೊರೆಯಲಿದೆ. ಫೂಟ್ ವೇರ್‌ಗಳಿಗೆ ಶೇ.50ರವರೆಗೂ ರಿಯಾಯಿತಿ ಲಭ್ಯ.

ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಫೋರಂ ಮಾಲ್, ಗರುಡಾ ಮಾಲ್, ಫೀನಿಕ್ಸ್ ಮಾರ್ಕೆಟ್, ಬ್ರಿಗೆಡ್ ಒರಾಯನ್ ಮಾಲ್ ಮುಂತಾದ ಕಡೆ ಆ್ಯರೋ ಮಳಿಗೆಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry