ಚೆಸ್‌: ನಾಲ್ಕನೇ ಸ್ಥಾನದಲ್ಲಿ ವಿದಿತ್‌

7

ಚೆಸ್‌: ನಾಲ್ಕನೇ ಸ್ಥಾನದಲ್ಲಿ ವಿದಿತ್‌

Published:
Updated:

ಕೊಜಾಯೆಲಿ, ಟರ್ಕಿ (ಪಿಟಿಐ): ಭಾರತದ ಗ್ರ್ಯಾಂಡ್‌­ಮಾಸ್ಟರ್‌­ಗಳಾದ ಎಸ್‌.ಪಿ.ಸೇತುರಾಮನ್‌ ಹಾಗೂ ವಿದಿತ್‌ ಗುಜರಾತಿ ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್‌ ಚೆಸ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.11ನೇ ಸುತ್ತಿನಲ್ಲಿ ಸೇತುರಾಮನ್‌ ಹಾಗೂ ವಿದಿತ್‌ ಗೆಲುವು ಸಾಧಿಸಿದರು. ಈ ಆಟಗಾರರು ಈಗ ತಲಾ 8 ಪಾಯಿಂಟ್‌ ಹೊಂದಿದ್ದಾರೆ. ಹಾಗಾಗಿ ಪ್ರಶಸ್ತಿ ಗೆಲ್ಲುವ ಅವಕಾಶವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry