ಚೆಸ್: ಜಂಟಿ ಎರಡನೇ ಸ್ಥಾನದಲ್ಲಿ ಶಶಿಕಿರಣ್

7

ಚೆಸ್: ಜಂಟಿ ಎರಡನೇ ಸ್ಥಾನದಲ್ಲಿ ಶಶಿಕಿರಣ್

Published:
Updated:

ಗಿಬ್ರಾಲ್ಟರ್ (ಪಿಟಿಐ): ಗ್ರ್ಯಾಂಡ್‌ಮಾಸ್ಟರ್ ಕೆ.ಶಶಿಕಿರಣ್ ಇಲ್ಲಿ ನಡೆಯುತ್ತಿರುವ ಟ್ರೇಡ್‌ವೈಸ್ ಗಿಬ್ರಾಲ್ಟರ್ ಚೆಸ್ ಉತ್ಸವದಲ್ಲಿ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.

ಗುರುವಾರ ನಡೆದ ಒಂಬತ್ತನೇ ಸುತ್ತಿನ ಪಂದ್ಯದಲ್ಲಿ ಭಾರತದ ಈ ಆಟಗಾರ ಹಂಗೇರಿಯ ರಿಚರ್ಡ್ ಏರ್ಪೋರ್ಟ್ ಅವರನ್ನು ಸೋಲಿಸಿದರು. ಈ ಮೂಲಕ ಪೂರ್ಣ ಪಾಯಿಂಟ್ ಸಂಗ್ರಹಿಸಿದರು. ಈಗ ಅವರ ಬಳಿ ಏಳು ಪಾಯಿಂಟ್‌ಗಳಿವೆ.

ಶಶಿಕಿರಣ್ ತಮ್ಮ ಮುಂದಿನ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ನೈಜೆಲ್ ಶಾರ್ಟ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ ಪ್ರಶಸ್ತಿ ಜಯಿಸುವ ಅವಕಾಶವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry