ಚೆಸ್ ಟೂರ್ನಿ: ಶಶಿಕಿರಣ್‌ಗೆ ಜಯ

7

ಚೆಸ್ ಟೂರ್ನಿ: ಶಶಿಕಿರಣ್‌ಗೆ ಜಯ

Published:
Updated:

ನವದೆಹಲಿ (ಪಿಟಿಐ): ಕೆ.ಶಶಿಕಿರಣ್ ಇಲ್ಲಿ ನಡೆಯುತ್ತಿರುವ ಎಐಸಿಎಫ್ ಎಎಐ ಕಪ್ ಚೆಸ್ ಟೂರ್ನಿಯ ಆರನೇ ಸುತ್ತಿನ ಪಂದ್ಯದಲ್ಲಿ ಅಭಿಜಿತ್ ಗುಪ್ತಾ ಅವರನ್ನು ಮಣಿಸಿದ್ದಾರೆ. ಉಕ್ರೇನ್‌ನ ಆ್ಯಂಟನ್ ಕೊರೊಬೊವ್ ಟೂರ್ನಿಯಲ್ಲಿ ಅಗ್ರಸ್ಥಾನದಲ್ಲಿ ಮುನ್ನಡೆದಿದ್ದಾರೆ. ಆ್ಯಂಟನ್ ಒಟ್ಟು ನಾಲ್ಕು ಪಾಯಿಂಟ್ ಹೊಂದಿದ್ದಾರೆ. ಶಶಿಕಿರಣ್ ಬಳಿ ಕೇವಲ 2.5 ಪಾಯಿಂಟ್‌ಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry