ಚೆಸ್: ಡ್ರಾ ಸಾಧಿಸಿದ ಭಾರತ ತಂಡ

7

ಚೆಸ್: ಡ್ರಾ ಸಾಧಿಸಿದ ಭಾರತ ತಂಡ

Published:
Updated:

ಜಾವೊಜುವಾಂಗ್, ಚೀನಾ (ಪಿಟಿಐ): ಗ್ರ್ಯಾಂಡ್‌ಮಾಸ್ಟರ್ ಅಭಿಜಿತ್ ಗುಪ್ತಾ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಭಾರತ ತಂಡ ಇಲ್ಲಿ ನಡೆಯುತ್ತಿರುವ ಏಷ್ಯನ್ ಚೆಸ್ ಟೂರ್ನಿಯ ಆರನೇ ಸುತ್ತಿನ ಪಂದ್ಯದಲ್ಲಿ ಚೀನಾ-2 ತಂಡದ ಜೊತೆ 2-2 ಪಾಯಿಂಟ್‌ಗಳ ಡ್ರಾ ಸಾಧಿಸಿತು.ಬುಧವಾರ ನಡೆದ ಪಂದ್ಯದಲ್ಲಿ `ಟಾಪ್ ಬೋರ್ಡ್~ನಲ್ಲಿ ಆಡಿದ ಕೃಷ್ಣನ್ ಶಶಿಕಿರಣ್ ತಮ್ಮ ಎದುರಾಳಿ ಜಾವೊ ಜಿಯಾನ್‌ಚಾವೊ ಎದುರು ಸೋಲು ಅನುಭವಿಸಿದರು. ಆದರೆ ಅಭಿಜಿತ್ ಭಾರತದ ನೆರವಿಗೆ ನಿಂತರು. ಅವರು ಯಿ ಪಿಂಗ್ ವಿರುದ್ಧ ಗೆಲುವು ಪಡೆದು ತಿರುಗೇಟು ನೀಡುವಲ್ಲಿ ಯಶಸ್ವಿಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry