ಚೆಸ್: ಪರಿಮಾರ್ಜನ್ ನೇಗಿಗೆ ಜಯ

ಸೋಮವಾರ, ಜೂಲೈ 15, 2019
25 °C

ಚೆಸ್: ಪರಿಮಾರ್ಜನ್ ನೇಗಿಗೆ ಜಯ

Published:
Updated:

ಲೀಡನ್, ಹಾಲೆಂಡ್ (ಪಿಟಿಐ): ಗ್ರ್ಯಾಂಡ್‌ಮಾಸ್ಟರ್ ಹಾಗೂ ಏಷ್ಯನ್ ಚಾಂಪಿಯನ್ ಭಾರತದ ಪರಿಮಾರ್ಜನ ನೇಗಿ ಇಲ್ಲಿ ನಡೆಯುತ್ತಿರುವ ಲೀಡನ್ ಅಂತರರಾಷ್ಟ್ರೀಯ ಚೆಸ್ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಹಾಲೆಂಡ್‌ನ ತಿಜಿಸ್ ರೂರ್ಡಾ ಎದುರು ಗೆಲುವು ಸಾಧಿಸಿದರು.ಎರಡನೇ ಸುತ್ತಿನ ಪಂದ್ಯ ಡ್ರಾ ಆಗಿದ್ದ ಕಾರಣ ಹಿನ್ನಡೆ ಹೊಂದಿದ್ದ ಅವರು ಸೋಮವಾರ ಪೂರ್ಣ ಪಾಯಿಂಟ್ ಕಲೆಹಾಕಿದರು. ಇದರೊಂದಿಗೆ ಅವರು ಒಟ್ಟು 2.5 ಪಾಯಿಂಟ್ ಹೊಂದಿದ್ದಾರೆ. ಇನ್ನೂ ಆರು ಸುತ್ತಿನ ಪಂದ್ಯ ಬಾಕಿ ಉಳಿದಿದ್ದು, ನೇಗಿ ಜಂಟಿ 4ನೇ ಸ್ಥಾನಕ್ಕೇರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry