ಚೆಸ್: ವಿಶಾಖ್‌ಗೆ ಅಚ್ಚರಿಯ ಜಯ

7

ಚೆಸ್: ವಿಶಾಖ್‌ಗೆ ಅಚ್ಚರಿಯ ಜಯ

Published:
Updated:

ತಿರುಪತಿ (ಪಿಟಿಐ): ತಮಿಳುನಾಡಿನ ಎನ್.ಆರ್. ವಿಶಾಖ್ ಇಲ್ಲಿ ನಡೆಯುತ್ತಿರುವ 50ನೇ ರಾಷ್ಟ್ರೀಯ ಚಾಲೆಂಜರ್ಸ್ ಚೆಸ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಅಚ್ಚರಿಯ ಗೆಲುವು ಪಡೆದರು.ಶನಿವಾರ ನಡೆದ ಪಂದ್ಯದಲ್ಲಿ ಅವರು ಮಾಜಿ ಕಾಮನ್‌ವೆಲ್ತ್ ಚಾಂಪಿಯನ್ ಮತ್ತು ಅಂತರರಾಷ್ಟ್ರೀಯ ಮಾಸ್ಟರ್ ಅತಾನು ಲಾಹಿರಿ ಅವರನ್ನು ಮಣಿಸಿದರು. ಎರಡನೇ ಸುತ್ತಿನಲ್ಲಿ ಕೆಲವು ಅನಿರೀಕ್ಷಿತ ಫಲಿತಾಂಶಗಳು ಮೂಡಿಬಂದವು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry