ಚೈತ್ರಾ ನೃತ್ಯ

7

ಚೈತ್ರಾ ನೃತ್ಯ

Published:
Updated:
ಚೈತ್ರಾ ನೃತ್ಯ

ಲಾಸ್ಯವರ್ಧನ ಪರ್‌ಫಾರ್ಮಿಂಗ್ ಆರ್ಟ್ಸ್: ಶನಿವಾರ ಚೈತ್ರಾ ಎಂ. ರಮೇಶ್ ಅವರಿಂದ ಭರತನಾಟ್ಯ ರಂಗಪ್ರವೇಶ. ಎಂ.ಆರ್.ರಮೇಶ್ ಮತ್ತು ನಳಿನಿ ಅವರ ಮಗಳು ಚೈತ್ರಾ, ಬಿಸಿಎ ಪದವೀಧರೆ. ಹತ್ತು ವರ್ಷಗಳಿಂದ ಡಾ.ಮಾಲಿನಿ ರವಿಶಂಕರ್ ಬಳಿ ನೃತ್ಯಾಭ್ಯಾಸ, ಶಾರದಾ ಶರ್ಮಾ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡುತ್ತಿದ್ದಾರೆ. ಸ್ಥಳ: ಸೇವಾ ಸದನ, ಎಂಎಲ್‌ಎ ಕಾಲೇಜು, 14ನೇ ಕ್ರಾಸ್, ಮಲ್ಲೇಶ್ವರಂ. ಸಂಜೆ 6.15

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry