ಶನಿವಾರ, ನವೆಂಬರ್ 23, 2019
17 °C

ಜಂಗಮ ಸಮಾವೇಶ: 15ರಂದು ಪೂರ್ವಭಾವಿ ಸಭೆ

Published:
Updated:

ಗುಲ್ಬರ್ಗ: ಜಂಗಮರ ಸಮಾವೇಶ ಸಿದ್ಧತೆ ಕುರಿತು ಚರ್ಚಿಸಲು ಏ.15ರಂದು ಬೆಳಿಗ್ಗೆ 10ಕ್ಕೆ ಪೂರ್ವಭಾವಿ ಸಭೆ ಕರೆಯಲಾಗಿದೆ.

ನಗರದ ಶೇಖರೋಜಾದ ಕಡಗಂಚಿಮಠದಲ್ಲಿ ಸಭೆ ಜರುಗಲಿದೆ. ಚಂದ್ರಶೇಖರ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.

ಶಿವಲಿಂಗಯ್ಯಾ ಸ್ವಾಮಿ ಸಾವಳಗಿ, ಶಿವಶರಣಯ್ಯ ಮಠಪತಿ, ಮಹಾಂತೇಶ ಸ್ವಾಮಿ, ಅಣವೀರಯ್ಯ ಕೊರಳ್ಳಿ, ಶಿವಲಿಂಗಯ್ಯ ಸ್ವಾಮಿ, ಚಂದ್ರಶೇಖರ ಕಂಬಾದಮಠ ಭಾಗವಹಿಸಲಿದ್ದಾರೆ ಎಂದು ಚಂದ್ರಶೇಖರ ಸ್ವಾಮಿ ಸಾಲಿಮಠ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)