ಜಂಗಲ್ ಜಾಕಿಯ ಕಾದಾಟ

7

ಜಂಗಲ್ ಜಾಕಿಯ ಕಾದಾಟ

Published:
Updated:

ಎ.ಎನ್.ಸಿಂದೂರ್, ಎ.ಎನ್.ಭಾರ್ಗವತೇಜ್ ನಿರ್ಮಿಸುತ್ತಿರುವ ’ಜಂಗಲ್’ ಜಾಕಿ ಚಿತ್ರಕ್ಕೆ ರಾಜೇಶ್, ಧರ್ಮತೇಜ ಹಾಗೂ ಫೈಟರ್‌ಗಳೊಂದಿಗೆ ಹೊಡೆದಾಡಿದ ದೃಶ್ಯ ಥ್ರಿಲರ್ಲ್‌ ಮಂಜು ಸಾಹಸ ನಿರ್ದೇಶನದಲ್ಲಿ ಚಿತ್ರೀಕರಣ ನಡೆಯಿತು. ರವಿ ನಿರ್ದೇಶನದ ಈ ಚಿತ್ರದ ಛಾಯಾಗ್ರಹಣ ಎಂ.ಆರ್.ಸೀನು, ಸಂಗೀತ: ವಿ.ಮನೋಹರ್, ಸಂಕಲನ : ಕೆ.ಎಂ.ಪ್ರಕಾಶ್, ಸಂಭಾಷಣೆ: ವಿನಾಯಕರಾಮ್ ಕಲಗಾರು. ತಾರಾಗಣದಲ್ಲಿ ರಾಜೇಶ್, ಐಶ್ವರ್ಯಾ, ಧರ್ಮತೇಜ ಮುಂತಾದವರಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry