ಗುರುವಾರ , ಮಾರ್ಚ್ 4, 2021
16 °C

ಜಕಾರ್ತಾ ದಾಳಿ: ಏಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಕಾರ್ತಾ ದಾಳಿ: ಏಳು ಸಾವು

ಜಕಾರ್ತಾ (ಏಜೆನ್ಸೀಸ್‌): ಜಕಾರ್ತಾದ ಕೇಂದ್ರ ಭಾಗದಲ್ಲಿ ಗುರುವಾರ ನಡೆದ ಉಗ್ರರ ದಾಳಿಯಲ್ಲಿ ಈವರೆಗೆ ಏಳು ಮಂದಿ ಮೃತಪಟ್ಟಿದ್ದಾರೆ.ಜಕಾರ್ತಾದ ವಿಶ್ವಸಂಸ್ಥೆಯ ಕಚೇರಿ ಸಮೀಪ ಆರು ಕಡೆ ಉಗ್ರರು ಬಾಂಬ್‌ ಸ್ಫೋಟಿಸಿ, ಗುಂಡಿನ ದಾಳಿ ನಡೆಸಿದ್ದಾರೆ. ಆರು ಮಂದಿ ಉಗ್ರರ ತಂಡ ಈ ದಾಳಿ ನಡೆಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಮೂರು ಮಂದಿ ಆತ್ಮಹತ್ಯಾ ಬಾಂಬರ್‌ಗಳು ಸ್ಟಾರ್‌ಬಕ್ಸ್‌ ಕೆಫೆಯಲ್ಲಿ ತಮ್ಮನ್ನು ಸ್ಫೋಟಿಸಿಕೊಂಡಿದ್ದಾರೆ. ಮೂರು ಮಂದಿ ಬಂದೂಕುಧಾರಿಗಳು ರಸ್ತೆಯಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.ವಿಡಿಯೊ ವೀಕ್ಷಿಸಿ:

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.