ಜಗನ್‌ ಜಾಮೀನು ಅರ್ಜಿ

7

ಜಗನ್‌ ಜಾಮೀನು ಅರ್ಜಿ

Published:
Updated:

ಹೈದರಾಬಾದ್‌ (ಐಎಎನ್ಎಸ್‌): ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ನಾಯಕ ಮತ್ತು ಸಂಸದ ವೈ.ಎಸ್‌. ಜಗನ್‌­ಮೋಹನ್‌ ರೆಡ್ಡಿ ಬುಧ­ವಾರ ಇಲ್ಲಿನ ವಿಶೇಷ ಸಿಬಿಐ ನ್ಯಾಯಾ­ಲ­ಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು.ಅಕ್ರಮ ಆಸ್ತಿ ಸಂಪಾದನೆ ಆರೋಪದ ಕಾರಣ ತಮ್ಮ ವಿರುದ್ಧ ಸಿಬಿಐ ಕೋರ್ಟ್ ಆರೋಪಪಟ್ಟಿ ಸಲ್ಲಿಸಿದ ನಂತರ ಜಗನ್‌ ಜಾಮೀನು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry