ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ?

7

ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ?

Published:
Updated:

ರಸ್ತೆಗಳಲ್ಲಿ ಹೊಂಡ ಮುಚ್ಚುವದು, ರಿಪೇರಿ ಮತ್ತು ಇನ್ನಿತರ ಕೆಲಸಗಳನ್ನು ಕೈಗೊಳ್ಳಲು ಪತ್ರಿಕೆ/ಮಾಧ್ಯಮಗಳು ಅಧಿಕಾರಿಗಳನ್ನು ಎಚ್ಚರಿಸಬೇಕೇನು? ಆಗ ಮಾತ್ರ ಕೆಲಸ ಪ್ರಾರಂಭವಾಗುವುದು, ಇದು ಮಹಾನಗರ ಪಾಲಿಕೆಯ ಪ್ರತಿನಿಧಿಗಳ ಕಾರ್ಪೊರೇಟರ್‌ಗಳ ಜವಾಬ್ದಾರಿ; ಪತ್ರಿಕೆಗಳದ್ದಲ್ಲ, ಆಯಾಯ ವಾರ್ಡಿನ ಪ್ರತಿನಿಧಿಗಳು ಎಲ್ಲಿ ಯಾವ ಕುಂದು ಕೊರತೆಗಳಿವೆಯೆಂದು ಗುರುತಿಸಿ ಸಂಬಂಧಪಟ್ಟ ಇಲಾಖೆಯೊಂದಿಗೆ ಸಂಪರ್ಕಿಸಿ ಕೂಡಲೆ ತಕ್ಕ ಕೆಲಸ ಕೈಗೊಳ್ಳಬೇಕು. ಪ್ರತಿನಿಧಿಗಳು ಏನು ಮಾಡುತ್ತಿರುವರು?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry