ಜನಶತಾಬ್ದಿಗೆ ಹೆಚ್ಚುವರಿ ಬೋಗಿ

7

ಜನಶತಾಬ್ದಿಗೆ ಹೆಚ್ಚುವರಿ ಬೋಗಿ

Published:
Updated:

ಹುಬ್ಬಳ್ಳಿ: ಬೆಂಗಳೂರು –ಹುಬ್ಬಳ್ಳಿ–ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆ­ಸ್‌ಗೆ (12079/80) ಜೂನ್‌ 30ರವರೆಗೆ ಎರಡು ಹೆಚ್ಚುವರಿ ಎ.ಸಿ ದ್ವಿತೀಯ ದರ್ಜೆ ಚೇರ್‌ ಕಾರ್‌ ಬೋಗಿಗಳನ್ನು ಅಳವಡಿಸ­ಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.ಅಲ್ಲದೇ ಬೆಂಗಳೂರು –ಚೆನ್ನೈ–ಬೆಂಗಳೂರು ಶತಾಬ್ದಿ ಎಕ್ಸ್‌ಪ್ರೆಸ್‌ಗೆ (ನಂ. 12028/27) ಒಂದು ಹೆಚ್ಚುವರಿ ದ್ವಿತೀಯ ದರ್ಜೆ ಚೇರ್‌ ಕಾರ್‌ ಬೋಗಿ­ಯನ್ನು ಶಾಶ್ವತವಾಗಿ ಅಳವಡಿಸಲಾಗಿದೆ.ಇದೇ ರೈಲಿಗೆ ಮಾರ್ಚ್‌ 31ರ­ವರೆಗೆ ಒಂದು ಪ್ರಥಮ ದರ್ಜೆ ಎ.ಸಿ ಚೇರ್‌ ಕಾರ್‌ ಬೋಗಿ ತಾತ್ಕಾಲಿಕವಾಗಿ ಜೋಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry