ಶುಕ್ರವಾರ, ನವೆಂಬರ್ 22, 2019
27 °C

`ಜನಾಂಗೀಯ ಟೀಕೆ ಮಾಡಿದ್ದ ಥ್ಯಾಚರ್'

Published:
Updated:

ಲಂಡನ್ (ಐಎಎನ್‌ಎಸ್): ಬ್ರಿಟನ್ನಿನ ಮಾಜಿ ಪ್ರಧಾನಿಮಾರ್ಗರೇಟ್ ಥ್ಯಾಚರ್ ಅವರು `ಜನಾಂಗೀಯ' ಟೀಕೆ ಮಾಡಿದ್ದರು. ಭಾರತದ ವಲಸಿಗರು ಆಕ್ರಮಿಸಿಕೊಂಡಿರುವ ಫಿಜಿಯಂತೆ ಆಸ್ಟ್ರೇಲಿಯಾ ಆಗಲಿದೆ' ಎಂದಿದ್ದರು ಎಂದು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಬಾಬ್ ಕರ್ ಆರೋಪಿಸಿರುವುದಾಗಿ `ಡೈಲಿ ಮೇಲ್' ವರದಿ ಮಾಡಿದೆ.

ಪ್ರತಿಕ್ರಿಯಿಸಿ (+)