ಜಪಾನ್‌ಗೆ ಕೊಪ್ಪಳ ವಿದ್ಯಾರ್ಥಿನಿ

7

ಜಪಾನ್‌ಗೆ ಕೊಪ್ಪಳ ವಿದ್ಯಾರ್ಥಿನಿ

Published:
Updated:

ಕೊಪ್ಪಳ: ಜಪಾನ್ ದೇಶದ ಪ್ರತಿಷ್ಠಿತ ಕಾರ್ಯಕ್ರಮವಾದ ‘ಜಪಾನ್-ಈಸ್ಟ್ ಏಶಿಯಾ ನೆಟ್‌ವರ್ಕ್ ಆಫ್ ಎಕ್ಸ್‌ಚೇಂಜ್ ಫಾರ್ ಸ್ಟುಡೆಂಟ್ಸ್ ಆ್ಯಂಡ್ ಯೂಥ್’ (ಜೆ.ಇ.ಎನ್. ಇ.ಎಸ್.ವೈ.ಎಸ್.) ಅಂಗವಾಗಿ ದೇಶದಿಂದ ಜಪಾನ್ ದೇಶಕ್ಕೆ ತೆರಳುವ ತಂಡದಲ್ಲಿ ನಗರದ ನಿಶಾ ಎನ್.ಜೆ. ಅವಕಾಶ ಪಡೆದಿದ್ದಾಳೆ.ನಗರದ ಎಸ್.ಎಫ್.ಎಸ್. ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದ ನಿಶಾ 2009-10ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಳು.

ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರಿ ಜಪಾನ್ ದೇಶ ಸಂದರ್ಶಿಸುವ ಅವಕಾಶ ಪಡೆದಿರುವ ನಿಶಾಗೆ ಶಾಲೆಯ ಪ್ರಾಚಾರ್ಯ, ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry