ಜಪಾನ್‌ನಲ್ಲಿ ಅಣು ವಿರೋಧಿ ಸಮ್ಮೇಳನ

ಭಾನುವಾರ, ಮೇ 26, 2019
27 °C

ಜಪಾನ್‌ನಲ್ಲಿ ಅಣು ವಿರೋಧಿ ಸಮ್ಮೇಳನ

Published:
Updated:

ಟೋಕಿಯೊ (ಕ್ಯೋಡೊ): ಅಣು ವಿದ್ಯುತ್ ಬಳಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಜಪಾನ್‌ನಲ್ಲಿ ಸರ್ಕಾರೇತರ ಸಂಘಟನೆಗಳು ಅಂತರ ರಾಷ್ಟ್ರೀಯ ಸಮ್ಮೇಳನ ಆಯೋಜಿಸಿವೆ.ಫುಕುಶಿಮ ಅಣು ಸ್ಥಾವರದಲ್ಲಿ ನಡೆದ ವಿಕಿರಣ ದುರಂತದ ಹಿನ್ನೆಲೆಯಲ್ಲಿ ಜನವರಿಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ವಿಶ್ವದಾದ್ಯಂತದ ಪರಿಸರ ಸಂಘಟನೆಗಳು, ಸ್ಥಳಾಂತರಗೊಂಡಿರುವ ಫುಕುಶಿಮ ಪ್ರಾಂತ್ಯದ ನಿವಾಸಿಗಳು ಭಾಗವಹಿಸಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry